ADVERTISEMENT

ಗೂಗಲ್‌ನಲ್ಲಿ ಚುನಾವಣಾ ಜಾಹೀರಾತು ಜೋರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 20:00 IST
Last Updated 8 ಏಪ್ರಿಲ್ 2019, 20:00 IST
   

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಳು ಬಾಕಿ ಉಳಿದಿವೆ. ಗೂಗಲ್ ಹಾಗೂ ಅದರ ಸಂಬಂಧಿತ ಜಾಲತಾಣಗಳಲ್ಲಿ ಜಾಹೀರಾತು ನೀಡುವ ಭರಾಟೆಯೂ ಜೋರಾಗಿ ಇದೆ.ರಾಜಕೀಯ ಪಕ್ಷಗಳಾದ ಬಿಜೆಪಿ, ಟಿಡಿಪಿ ಜಾಹೀರಾತಿಗಾಗಿ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿವೆ. ಕಾಂಗ್ರೆಸ್ ಈ ವಿಚಾರದಲ್ಲಿ ಹಿಂದಿದೆ ಎಂದು ಗೂಗಲ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಪಕ್ಷ -ಜಾಹೀರಾತಿಗೆ ಮಾಡುತ್ತಿರುವ ಖರ್ಚು

ಬಿಜೆಪಿ -₹1.21 ಕೋಟಿ

ADVERTISEMENT

ಕಾಂಗ್ರೆಸ್ -₹54,100

ಟಿಡಿಪಿ -₹1.48 ಕೋಟಿ

ವೈಎಸ್‌ಆರ್‌ಸಿ -₹1.04 ಕೋಟಿ

ರಾಜಕೀಯ ಪಕ್ಷಗಳ ಒಟ್ಟು ವೆಚ್ಚ; ₹3.76 ಕೋಟಿ (ಫೆಬ್ರುವರಿ 2019ರಿಂದ)

ಜಾಹೀರಾತು ಹಬ್ಬ:ಗೂಗಲ್, ಯೂಟ್ಯೂಬ್‌, ಇತರೆ ತಾಣಗಳಲ್ಲಿ ರಾಜಕೀಯ ಜಾಹೀರಾತು

ಜಾಹೀರಾತಿಗೆ ಖರ್ಚು ಮಾಡುತ್ತಿರುವ ರಾಜ್ಯಗಳ ಮುಂಚೂಣಿಯಲ್ಲಿಆಂಧ್ರಪ್ರದೇಶ

ಆಂಧ್ರದಲ್ಲಿ ಜಾಹೀರಾತು ನೀಡಲು ಟಿಡಿಪಿ–ವೈಎಸ್‌ಆರ್‌ಸಿ ಮಧ್ಯೆ ಪೈಪೋಟಿ

***
ಗೂಗಲ್ ಹಾಗೂ ಸಂಬಂಧಿತ ತಾಣಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಣೆಯಲ್ಲಿ ಪಾರದರ್ಶಕತೆ ಪ್ರದರ್ಶಿಸುವುದು ನಮ್ಮ ಗುರಿ. ಈ ವರದಿಯಲ್ಲಿ ಲೋಕಸಭಾ ಚುನಾವಣೆಯ ಜಾಹೀರಾತುಗಳು, ರಾಜಕೀಯ ಪಕ್ಷಗಳು, ಹಾಲಿ ಲೋಕಸಭಾ ಸಂಸದರ ಮಾಹಿತಿಯೂ ಇದೆ.
–ಗೂಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.