ಪ್ರಜಾಪ್ರಭುತ್ವ ಹೊಸದಾದರೂ ಅದನ್ನು ಅರಗಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ನಮ್ಮ ಮತ ವ್ಯರ್ಥವಾಗಬಾರದು; ಅಯೋಗ್ಯರ ಕೈಗೆ ಅಧಿಕಾರ ಸಿಗಬಾರದು. ಈ ಆರೋಗ್ಯಕರವಾದ ಅಭಿಪ್ರಾಯ ಇರಿಸಿಕೊಂಡು ಮತ ಹಾಕಬೇಕು
–ನಾ.ಡಿಸೋಜ, ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.