ADVERTISEMENT

ಅಸ್ತಿತ್ವದ ಸಂಕೇತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಮತದಾನದ ಹಕ್ಕು ಅಸ್ತಿತ್ವದ ಸಂಕೇತ. ಅಸ್ತಿತ್ವ­ವನ್ನು ಗಟ್ಟಿಗೊಳಿಸಲು ಮತ ಹಾಕುವುದು ಅನಿವಾರ್ಯ. ಎಲ್ಲ ಅನಿವಾರ್ಯಗಳ ನಡುವೆಯೂ ಒಳ್ಳೆಯ ಅಭ್ಯರ್ಥಿಗೆ ಮತ ಹಾಕಿ.
 

–ಸತೀಶ್‌ ನೀನಾಸಂ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT