ADVERTISEMENT

ಎಲ್ಲ ದಾನಗಳಲ್ಲೂ ಮತದಾನ ಅತ್ಯಂತ ಶ್ರೇಷ್ಠ­ವಾದ ದಾನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 20:10 IST
Last Updated 20 ಮಾರ್ಚ್ 2014, 20:10 IST
ಎಲ್ಲ ದಾನಗಳಲ್ಲೂ ಮತದಾನ ಅತ್ಯಂತ ಶ್ರೇಷ್ಠ­ವಾದ ದಾನ
ಎಲ್ಲ ದಾನಗಳಲ್ಲೂ ಮತದಾನ ಅತ್ಯಂತ ಶ್ರೇಷ್ಠ­ವಾದ ದಾನ   

ಎಲ್ಲ ದಾನಗಳಲ್ಲೂ ಮತದಾನ ಅತ್ಯಂತ ಶ್ರೇಷ್ಠ­ವಾದ ದಾನ. ಪಕ್ಷ ಯಾವುದಾದರೂ ಇರಲಿ, ಯೋಗ್ಯವಾದ ಅಭ್ಯರ್ಥಿಗೆ ಮತ ನೀಡಿ. ಯಾವುದೇ ಕೆಲಸ ಕಾರ್ಯಗಳಿದ್ದರೂ ಬದಿಗಿರಿಸಿ ಮತದಾನ ಮಾಡಿ. ತಪ್ಪಿಸಿಕೊಳ್ಳಬೇಡಿ.
–ಬೆಳಗಲ್‌ ವೀರಣ್ಣ, ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.