ಕಾರವಾರ:ಸುಗಮ, ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಈ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳು, ದಾಳಿಗಳಲ್ಲಿ ವಶಪಡಿಸಿಕೊಳ್ಳಲಾದ ಮದ್ಯ, ಮತಗಟ್ಟೆ ಸಿಬ್ಬಂದಿ ಪ್ರಯಾಣಕ್ಕೆ ನಿಗದಿಯಾದ ವಾಹನಗಳು, ದಾಖಲಾದ ದೂರುಗಳಮಾಹಿತಿಗಳು ಇಲ್ಲಿವೆ.
ಅಂಕಿ–ಅಂಶ
* ವಶಪಡಿಸಿಕೊಂಡ 29,265 ಲೀಟರ್ ಮದ್ಯದ ಮೌಲ್ಯ;₹ 58.98 ಲಕ್ಷ
* ಚುನಾವಣಾ ಸಿಬ್ಬಂದಿಗೆ ವಾಹನ ವ್ಯವಸ್ಥೆ 466
* ಸಿಬ್ಬಂದಿ ಪ್ರಯಾಣಕ್ಕೆ ಗುರುತಿಸಿದ ಮಾರ್ಗಗಳು
173
* ಕೆಎಸ್ಆರ್ಟಿಸಿ ಬಸ್ಗಳು
204
* ಜೀಪ್, ಕಾರುಗಳು
1 ದೋಣಿ
* ಕುಮಟಾ ತಾಲ್ಲೂಕಿನ ಐಗಳಕುರ್ವೆ ಮತಗಟ್ಟೆಗೆ ನಿಯೋಜನೆ
ಮತಗಟ್ಟೆಗಳ ಮಾಹಿತಿ
* 286ಅತಿಸೂಕ್ಷ್ಮ
* 78ಸೂಕ್ಷ್ಮ
* 80ಮತಗಟ್ಟೆಗಳಿಂದ ವೆಬ್ಕಾಸ್ಟಿಂಗ್
* 72 ಮತಗಟ್ಟೆಗಳಿಗೆಸಿಎಪಿಎಫ್ಭದ್ರತೆ
* 140ಮತಗಟ್ಟೆಗಳಿಗೆ ಮೈಕ್ರೊ ಆಬ್ಸರ್ವರ್ಗಳ ನೇಮಕ
* 31ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣ
ದೂರು ದುಮ್ಮಾನ
* 163 ಎನ್ಜಿಆರ್ಎಸ್ಪೋರ್ಟಲ್ ಮೂಲಕ ದಾಖಲಾದ ದೂರು
* 123 ಕಾಲ್ ಸೆಂಟರ್ ಮೂಲಕ ದಾಖಲು
* 5 ವಿಚಾರಣೆಗೆ ಬಾಕಿ
* 262‘1950’ ಸಹಾಯವಾಣಿಗೆ ಬಂದ ದೂರುಗಳು
ಆಧಾರ: ಜಿಲ್ಲಾ ಚುನಾವಣಾಧಿಕಾರಿ ಕಚೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.