ADVERTISEMENT

ಎಂಥಾ ಮಾತು: ಕಮಲ್‌ನಾಥ್

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 19:50 IST
Last Updated 29 ಮಾರ್ಚ್ 2024, 19:50 IST
ಕಮಲ್‌ನಾಥ್, ಕಾಂಗ್ರೆಸ್ ಮುಖಂಡ
ಪಿಟಿಐ ಚಿತ್ರ
ಕಮಲ್‌ನಾಥ್, ಕಾಂಗ್ರೆಸ್ ಮುಖಂಡ ಪಿಟಿಐ ಚಿತ್ರ   
ಬಿಜೆಪಿ ದೊಡ್ಡ ಮಾತುಗಳನ್ನಾಡುತ್ತದೆ. ಮಧ್ಯಪ್ರದೇಶದಲ್ಲಿ ಅದು 20 ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ, ಛಿಂದ್ವಾರ ಜಿಲ್ಲೆಗಾಗಿ ಅದು ಏನನ್ನೂ ಮಾಡಿಲ್ಲ. ಯಾರೇ ಸರ್ಕಾರ ರಚನೆ ಮಾಡಿದರೂ, ನಾವು ಜನರ ಕೆಲಸಗಳನ್ನು ಮಾಡುತ್ತೇವೆ. ನಿಮ್ಮ ಕೆಲಸಗಳನ್ನು ಮಾಡುತ್ತಿರುವವನು ನಾನೇ ಆದ್ದರಿಂದ ಛಿಂದ್ವಾರದ ಕೆಲಸಗಳು ನಿಲ್ಲುವುದಿಲ್ಲ. ಕೊನೆಯವರೆಗೂ ನಿಮ್ಮ ಪ್ರೀತಿ ಮತ್ತು ವಿಶ್ವಾಸ ಸಿಗಲಿದೆ ಎಂದು ನಂಬಿದ್ದೇನೆ. ನಾನು ನಿಮಗೆ ಹೇಳುವುದು ಒಂದೇ, ನೀವು ಸತ್ಯದೊಂದಿಗೆ ನಿಲ್ಲಬೇಕು.
-ಕಮಲ್‌ನಾಥ್, ಕಾಂಗ್ರೆಸ್ ಮುಖಂಡ          

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.