
ಪ್ರಜಾವಾಣಿ ವಾರ್ತೆಅತಿ ಕಡಿಮೆ ಅಂತರದಲ್ಲಿ ಲೋಕಸಭೆ ಚುನಾವಣೆ ಗೆದ್ದವರು ಲಕ್ಷದ್ವೀಪ ಕ್ಷೇತ್ರದಿಂದ ಜನತಾ ದಳದ ಪಿ. ಪೂಕುಂಞ ಕೋಯ. 2004 ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಿ.ಎಂ.ಸಯೀದ್ ವಿರುದ್ಧ 71 ಮತಗಳ ಅಂತರದಲ್ಲಿ ಅವರು ಗೆದ್ದರು. ಇದು ದೇಶದಲ್ಲಿ ಅತ್ಯಂತ ಕಡಿಮೆ ಮತದಾರರಿರುವ ಕ್ಷೇತ್ರವೂ ಹೌದು. ಆಗ ಇಲ್ಲಿನ ಮತದಾರರ ಸಂಖ್ಯೆ 39,033.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.