ADVERTISEMENT

ಚುನಾವಣಾ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಚಿತ್ರಗಳು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2023, 14:28 IST
Last Updated 25 ಮೇ 2023, 14:28 IST
 ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
ತಾಜುದ್ದೀನ್‌ ಆಜಾದ್ ಅವರ ಪ್ರಥಮ ಬಹುಮಾನ ಪಡೆದ ಚಿತ್ರ

‘ಪ್ರಜಾವಾಣಿ’ ಕಲಬುರಗಿ ಬ್ಯೂರೊ ಹಿರಿಯ ಛಾಯಾಗ್ರಾಹಕ ತಾಜುದ್ದೀನ್‌ ಆಜಾದ್ ಅವರ ಪ್ರಥಮ ಬಹುಮಾನ ಪಡೆದ ಚಿತ್ರ

ಇಂದ್ರಕುಮಾರ್‌ ದಸ್ತೇನವರ್ ಅವರ ದ್ವಿತಿಯಾ ಬಹುಮಾನ ಪಡೆದ ಚಿತ್ರ

ಬಾಗಲಕೋಟೆಯ ಹಳ್ಳಿ ಸಂದೇಶ ಸುದ್ದಿ ಪತ್ರಿಕೆ ಛಾಯಾಗ್ರಾಹಕ ಇಂದ್ರಕುಮಾರ್‌ ದಸ್ತೇನವರ್ ಅವರ ದ್ವಿತಿಯಾ ಬಹುಮಾನ ಪಡೆದ ಚಿತ್ರ

ಫಕ್ರುದ್ದೀನ್‌ ಎಚ್‌. ಅವರ ತೃತಿಯಾ ಬಹುಮಾನ ಪಡೆದ ಚಿತ್ರ

ಮಂಗಳೂರಿನ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಬ್ಯೂರೊಗಳ ಛಾಯಾಗ್ರಾಹಕ ಫಕ್ರುದ್ದೀನ್‌ ಎಚ್‌. ಅವರ ತೃತಿಯಾ ಬಹುಮಾನ ಪಡೆದ ಚಿತ್ರ

ಸುರೇಶ್‌ ಪಿ. ಅವರ ಸಮಾಧಾನಕರ ಬಹುಮಾನ ಪಡೆದ ಚಿತ್ರ

ಕನ್ನಡಪ್ರಭದ ಬೆಂಗಳೂರಿನ ಹಿರಿಯ ಛಾಯಾಗ್ರಾಹಕ ಸುರೇಶ್‌ ಪಿ. ಅವರ ಸಮಾಧಾನಕರ ಬಹುಮಾನ ಪಡೆದ ಚಿತ್ರ

ಎನ್‌. ನರಸಿಂಹಮೂರ್ತಿ ಅವರ ಸಮಾಧಾನಕರ ಬಹುಮಾನ ಪಡೆದ ಚಿತ್ರ

ಎಕನಾಮಿಕ್‌ ಟೈಮ್ಸ್‌ ಛಾಯಾಗ್ರಾಹಕ ಎನ್‌. ನರಸಿಂಹಮೂರ್ತಿ ಅವರ ಸಮಾಧಾನಕರ ಬಹುಮಾನ ಪಡೆದ ಚಿತ್ರ

ಹವ್ಯಾಸಿ ಛಾಯಾಗ್ರಾಹಕ ಕೆ. ವೆಂಕಟೇಶ್‌ ಅವರ ವಿಶೇಷ ಬಹುಮಾನ ಪಡೆದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.