ಬೆಂಗಳೂರು: ಕನಸಿನ ಕರ್ನಾಟಕ ಕುರಿತಾಗಿ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗೊಂದು ಸಂವಾದ ನಡೆಯುತ್ತಿದೆ.
ಸಂವಾದದ ನೇರ ಪ್ರಸಾರ ಇಲ್ಲಿದೆ.
</p><p> </p><p>ಟಿಕೆಟ್ ಜಗಳ, ಜಾತಿ ಲೆಕ್ಕಾಚಾರ, ಕೋಮುವಿಭಜನೆಯ ಆಚೆಗೆ ಚುನಾವಣಾ ಸಂವಾದಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲವೇಕೆ? ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳ ಸಾರಥ್ಯವಹಿಸಿರುವ ನಾಯಕರ ಕನಸಿನ ಕರ್ನಾಟಕ ಯಾವುದು? ಅವರ ಕನಸುಗಳು ಜನತೆಯ ಕನಸುಗಳು ಭಿನ್ನವೇ ಒಂದೇ ಆಗಿವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಸರಣಿ ಕಾರ್ಯಕ್ರಮ.</p></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.