ADVERTISEMENT

ಬನೇಜ್‌ ಗ್ರಾಮದ ಮತಗಟ್ಟೆಗೊಂದು ವೈಶಿಷ್ಟ್ಯವಿದೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST

2009ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಜುನಾಗಡದ ಬನೇಜ್‌ ಗ್ರಾಮದ ಮತಗಟ್ಟೆಗೊಂದು ವೈಶಿಷ್ಟ್ಯವಿದೆ. ಗಿರ್‌ ಅರಣ್ಯದ ನಡುವೆ ಇರುವ ಶಿವ ದೇವಾಲಯದ ಅರ್ಚಕ ಗುರು ಶ್ರೀ  ಭರತ್‌ದಾಸ್‌ಜಿ ಅವರಿಗಾಗಿ ಮಾತ್ರ ಈ ಮತಗಟ್ಟೆ ಸ್ಥಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.