ADVERTISEMENT

ಏಕಾಏಕಿ ಬದಲಾಯಿತೆ?

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST
ಏಕಾಏಕಿ ಬದಲಾಯಿತೆ?
ಏಕಾಏಕಿ ಬದಲಾಯಿತೆ?   

ಗುಜರಾತ್‌ ಮಾದರಿ ಸೃಷ್ಟಿಸಿದ್ದು ಆ ರಾಜ್ಯದ ಜನ. ಆದರೆ, ಅದರ ಲಾಭ ತೆಗೆದು­ಕೊಳ್ಳುತ್ತಿರುವುದು ಮೋದಿ. ಮೋದಿಗಿಂತ ಮೊದಲು 60 ವರ್ಷಗಳ ಕಾಲ  ಆ ರಾಜ್ಯದ ಜನ ನಿದ್ರಿಸುತ್ತಿದ್ದರೆ? ಮೋದಿ ಬಂದ ಮೇಲೆ ಏಕಾಏಕಿ ಎಲ್ಲವೂ ಬದಲಾಯಿತೆ?
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.