ADVERTISEMENT

ಕೇಳ್ರಪ್ಪೋ ಕೇಳ್ರಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2014, 19:30 IST
Last Updated 26 ಮಾರ್ಚ್ 2014, 19:30 IST
ಕೇಳ್ರಪ್ಪೋ ಕೇಳ್ರಿ
ಕೇಳ್ರಪ್ಪೋ ಕೇಳ್ರಿ   

ಕಾಂಗ್ರೆಸ್‌ ನಾಯಕರು ಚುನಾವಣೆ ಬಿಟ್ಟು ಓಡುತ್ತಿದ್ದಾರೆ. ಸ್ಪರ್ಧೆ ಸಾಧ್ಯವಿಲ್ಲವೆಂದು ಮನೀಶ್‌ ತಿವಾರಿ ಹೇಳಿದ್ದಾರೆ. ಚಿದಂಬರಂ ಸ್ವತಃ ಸ್ಪರ್ಧಿಸುವ ಬದಲು ಮಗನನ್ನು ಕಣಕ್ಕೆ ಇಳಿಸಿದ್ದಾರೆ. ಬಿಜೆಪಿ ಅಲೆಯಿಂದಾಗಿ ಕಾಂಗ್ರೆಸ್‌ಗೆ ಸ್ಥಳವೇ ಇಲ್ಲದಂತಾಗಿದೆ.

ವಸುಂಧರಾ ರಾಜೆ, ರಾಜಸ್ತಾನ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT