ADVERTISEMENT

ಕೇಳ್ರಪ್ಪೋ ಕೇಳ್ರಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST
ಕೇಳ್ರಪ್ಪೋ ಕೇಳ್ರಿ
ಕೇಳ್ರಪ್ಪೋ ಕೇಳ್ರಿ   

ತಾರೆಯರಿಗೆ ಅವರದ್ದೇ ಆದ ಗ್ಲಾಮರ್‌ ಮತ್ತು ಸಮಾಜದಲ್ಲಿ ಸ್ಥಾನ ಇದೆ. ಆದರೆ ಚುನಾವಣೆ ವಿಷಯಕ್ಕೆ ಬಂದಾಗ ಹೊರಗಿನಿಂದ ನೇರವಾಗಿ ಬಂದು, ನಾನು ಬಂದೆ, ನೋಡಿದೆ, ಗೆದ್ದೆ ಎಂಬ ಪರಿಸ್ಥಿತಿ ಇರುವುದಿಲ್ಲ

ಪವನ್‌ ಕುಮಾರ್ ಬನ್ಸಲ್‌, ಚಂಡೀಗಡ ಕಾಂಗ್ರೆಸ್‌ ಅಭ್ಯರ್ಥಿ(ಗುಲ್‌ ಪನಾಗ್‌ ಮತ್ತು ಕಿರಣ್‌ ಖೇರ್‌ ಸ್ಪರ್ಧೆ ಬಗ್ಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.