ಬಾಲಿವುಡ್ ನಟರನ್ನು ರಾಜಕೀಯದಲ್ಲಿ ಗುಮಾನಿಯಿಂದಲೇ ನೋಡಲಾಗುತ್ತದೆ. ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡಿದ ಜಯಲಲಿತಾ, ಕರುಣಾನಿಧಿ, ಸುನಿಲ್ ದತ್, ಚಿರಂಜೀವಿ, ಶತ್ರುಘ್ನ ಸಿನ್ಹಾ ಅವರ ಬಗ್ಗೆ ಏನು ಹೇಳುತ್ತೀರಿ? ರಾಜಕೀಯದಲ್ಲಿ ವಿಫಲರಾದ ನಟರಿಗಿಂತ ಯಶಸ್ವಿಯಾದ ನಟರ ಪ್ರಮಾಣವೇ ಹೆಚ್ಚು
ನಗ್ಮಾ, ಮೀರಠ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.