`ಕೋಕೋ~
ಭಾಸ್ಕರ್ ನಿರ್ಮಿಸಿರುವ, ಆರ್.ಚಂದ್ರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರ `ಕೋಕೋ~. ರಮಣಗೋಗುಲ ಅವರ ಸಂಗೀತ ನಿರ್ದೇಶನ.
ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್. ಸಂಕಲನ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶನ ಹೊಸ್ಮನೆಮೂರ್ತಿ . ಸಾಹಸ ಥ್ರಿಲ್ಲರ್ ಮಂಜು, ರಾಮ್ಲಕ್ಷ್ಮಣ್. ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಅನುಪ್ರಭಾಕರ್, ಹರ್ಷಿಕಾ ಪೂಣಚ್ಚ, ರವಿಕಾಳೆ, ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ರಾಜು ತಾಳಿಕೋಟೆ, ಬಿರಾದಾರ್, ಪದ್ಮಜಾರಾವ್ ಇತರರು ಇದ್ದಾರೆ.
`ಸಿದ್ಲಿಂಗು~
ಟಿ.ಪಿ.ಸಿದ್ದರಾಜು ನಿರ್ಮಿಸಿರುವ `ಸಿದ್ಲಿಂಗು~ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿಜಯಪ್ರಸಾದ್. ನಾಯಕನಾಗಿ ಯೋಗೀಶ್, ನಾಯಕಿಯಾಗಿ ರಮ್ಯ ನಟಿಸಿರುವ ಚಿತ್ರದ ತಾರಾಗಣದಲ್ಲಿ ಸುಮನ್ ರಂಗನಾಥ್, ಅಚ್ಯುತರಾವ್, ಗಿರಿಜಾಲೋಕೇಶ್, ರಂಗಾಯಣರಘು, ಶರಣ್, ವತ್ಸಲಾ ಮೋಹನ್ ಮುಂತಾದವರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.