ADVERTISEMENT

ಮಾಸಾಂತ್ಯಕ್ಕೆ ‘ಕ್ವಾಟ್ಲೆ ಸತೀಸ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಜಯಣ್ಣ, ಭೋಗೇಂದ್ರ ಹಾಗೂ ಡಾ. ಸೂರಿ ನಿರ್ಮಿಸಿರುವ ‘ಕ್ವಾಟ್ಲೆ ಸತೀಸ’ ಚಿತ್ರ ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗಲಿದೆ. ಮಹೇಶ್‌ರಾವ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಪವನ್ ಒಡೆಯರ್ ಸಂಭಾಷಣೆ, ಯೋಗರಾಜ್‌ಭಟ್ ಸಾಹಿತ್ಯವಿದೆ.

ತಾರಾಬಳಗದಲ್ಲಿ ನೀನಾಸಂ ಸತೀಶ್, ಸೋನಿಯಾಗೌಡ, ಅಚ್ಯುತ್ ಕುಮಾರ್, ಚಿಕ್ಕಣ್ಣ,  ಸಿಲ್ಲಿಲಲ್ಲಿ ಆನಂದ್ ಮುಂತಾದವರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.