
ಪ್ರಜಾವಾಣಿ ವಾರ್ತೆ
ಶಿಲ್ಪಾ ಆರಾಮಾಗಿದ್ದಾಳೆ. ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾಳೆ ಎಂದು ಉದ್ಯಮಿ ರಾಜ್‌ಕುಂದ್ರಾ ಹೇಳಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಈಗ ಏಳು ತಿಂಗಳ ಗರ್ಭಿಣಿ. ಮೇ ಮಾಸಾಂತ್ಯದಲ್ಲಿ ಹೆರಿಗೆ ಆಗುವ ಸಂಭವ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ರಾಜ್ ಕುಂದ್ರಾ ತಿಳಿಸಿದ್ದಾರೆ.
ಶಿಲ್ಪಾಳ ಸೌಂದರ್ಯ ತಾಯ್ತನದಿಂದಾಗಿ ಕಂಗೊಳಿಸುತ್ತಿದೆ. ಇಮ್ಮಡಿಗೊಂಡಂತೆ ಕಾಣುತ್ತಿದೆ. ಮುಂದಿನ ಮಗುವಿನ ಕನಸನ್ನೂ ಶಿಲ್ಪಾ ಕಾಣುತ್ತಿದ್ದಾಳೆ ಎಂದು ಕುಂದ್ರಾ ತಮ್ಮಿಬ್ಬರ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.