ADVERTISEMENT

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನನ್ಯಾ ಕಾಸರವಳ್ಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 11:03 IST
Last Updated 22 ಫೆಬ್ರುವರಿ 2019, 11:03 IST
ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಪುತ್ರಿ ಅನನ್ಯಾ ಕಾಸರವಳ್ಳಿ ಮದುವೆ- ಚಿತ್ರ:ಡಿ.ಸಿ.ನಾಗೇಶ್‌
ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಪುತ್ರಿ ಅನನ್ಯಾ ಕಾಸರವಳ್ಳಿ ಮದುವೆ- ಚಿತ್ರ:ಡಿ.ಸಿ.ನಾಗೇಶ್‌    

ಬೆಂಗಳೂರು: ಚಲನಚಿತ್ರ ನಿರ್ದೇಶಕಗಿರೀಶ್‌ ಕಾಸರವಳ್ಳಿ ಅವರ ಪುತ್ರಿಅನನ್ಯಾ ಕಾಸರವಳ್ಳಿ ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಿರುಚಿತ್ರ, ಸಿನಿಮಾ ನಿರ್ದೇಶಕಿ ಆಗಿರುವ ಅನನ್ಯಾ ಕಾಸರವಳ್ಳಿ ವಿವಾಹ ಎಂ.ಎಸ್‌.ಸಂತೋಷ್‌ ಅವರೊಂದಿಗೆ ನಗರದಲ್ಲಿ ನೆರವೇರಿತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌, ನಟ ಅನಿರುದ್ಧ ಸೇರಿದಂತೆ ಹಲವು ಕಲಾವಿದರು, ಗಣ್ಯರು ವಧು–ವರನಿಗೆ ಆಶೀರ್ವದಿಸಿದರು.

ದಂಪತಿಗೆ ಭಾರತಿ ವಿಷ್ಣುವರ್ಧನ್‌ ಮತ್ತು ಅನಿರುದ್ಧ ಶುಭಕೋರಿದರು
ಗಿರೀಶ್‌ ಕಾಸರವಳ್ಳಿ ಕುಟುಂಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT