ADVERTISEMENT

Photo Gallery: ಹಾಟ್ ಉಡುಗೆಯಲ್ಲಿ ನಟಿ ಮಾಳವಿಕಾ ಮೋಹನನ್

ಬೆಂಗಳೂರು: ಬಹುಭಾಷಾ ನಟಿ ಮಾಳವಿಕಾ ಮೋಹನನ್ ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದು ಸಿನಿ ವಿಮರ್ಶಕರ ಗಮನ ಸೆಳೆದಿದ್ದಾರೆ.‘ನಾನು ಮತ್ತು ವರಲಕ್ಷ್ಮಿ’, ಮಾಸ್ಟರ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.ಮೊನ್ನೆಯಷ್ಟೇ ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿವಿಹರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.ಇದೀಗ ಬಿಳಿ ಉಡುಗೆಯಲ್ಲಿಮಾಳವಿಕಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡುಸುಂದರ ನಗು ಬೀರಿದ್ದಾರೆ.ಅವರ ಕೆಲವು ಚಿತ್ರಗಳು ಇಲ್ಲಿವೆ... ಪೋಟೊ ಕೃಪೆ– Malavika Mohanan

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 9:06 IST
Last Updated 21 ಡಿಸೆಂಬರ್ 2022, 9:06 IST
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್   
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್
ಮಾಳವಿಕಾ ಮೋಹನನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.