ADVERTISEMENT

ಅಪ್ಪು ಅಗಲಿ ಒಂದು ವರ್ಷ ಅಂದ್ರೆ ನಂಬೋಕಾಗ್ತಿಲ್ಲ: ಸಂಸದೆ ಸುಮಲತಾ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 13:22 IST
Last Updated 22 ಅಕ್ಟೋಬರ್ 2022, 13:22 IST

ಅರಮನೆ ಮೈದಾನದಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಪ್ಪು ಅಗಲಿ ಒಂದು ವರ್ಷ ಅಂದರೆ ನನಗೆ ನಂಬಲಾಗುತ್ತಿಲ್ಲ. ಅಪ್ಪು ನಡೆದು ಬಂದ ಹಾದಿಯಲ್ಲೇ ನಾವೂ ನಡೆಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.