ಆಲಿಯಾ ಭಟ್ ವಿಶೇಷ ಉಡುಗೆಯಲ್ಲಿ ಬಳುಕೋ ಬಳ್ಳಿ ತರ ಕಂಡಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ಧಾರೆ
ರಾಯಿಟರ್ಸ್
ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವ
ಜಗತ್ತಿನ ಖ್ಯಾತ ನಟ, ನಟಿಯರು, ಮಾಡೆಲ್‌ಗಳು ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ವಾರಗಳ ಕಾಲ ನಡೆಯುವ ಈ ಉತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದು, ಸಿನಿಮಾ, ಜಾಹೀರಾತು, ಧಾರಾವಾಹಿ ಮಂದಿಗೆ ದೊಡ್ಡ ಆಸೆ.
ಮೊದಲು ‘ಫ್ರಾನ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಎಂದು ಗುರುತಿಸಿಕೊಂಡಿದ್ದ ಕಾನ್ ಚಿತ್ರೋತ್ಸವ ಫ್ರಾನ್ಸ್‌ನ ಬೀಚ್ ನಗರಿ ಕಾನ್‌ನ ಸೌಂದರ್ಯದಿಂದಾಗಿ ಇತ್ತೀಚೆಗೆ ಕಾನ್ ಚಿತ್ರೋತ್ಸವ ಎಂದು ಖ್ಯಾತಿಯಾಗಿದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ಈ ಸಿನಿ ಉತ್ಸವ ನಡೆಯುತ್ತದೆ.
ಆಲಿಯಾ ಭಟ್
ಆಲಿಯಾ ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.