ADVERTISEMENT

PHOTOS: ಸೀರೆಯುಟ್ಟು ಫೋಟೊಶೂಟ್‌ನಲ್ಲಿ ಮಿಂಚಿದ ನಟಿ ನಭಾ ನಟೇಶ್..

ವಜ್ರಕಾಯ ನಟಿ ನಭಾ ನಟೇಶ್ ಇತ್ತೀಚೆಗೆ ಸೀರೆಯುಟ್ಟು ಹಾಗೂ ಸಾಂಪ್ರದಾಯಿಕ ಉಡುಗೆ ತೊಟ್ಟು ಹೊರಾಂಗಣ ಫೋಟೊ ಶೂಟ್ ಮಾಡಿಸಿದ್ದು ಅವನ್ನು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2023, 11:38 IST
Last Updated 11 ಅಕ್ಟೋಬರ್ 2023, 11:38 IST
<div class="paragraphs"><p>ನಭಾ ನಟೇಶ್</p></div>

ನಭಾ ನಟೇಶ್

   

ಚಿತ್ರ–ನಭಾ ನಟೇಶ್ ಇನ್‌ಸ್ಟಾಗ್ರಾಂ ಅಕೌಂಟ್

ವಜ್ರಕಾಯ ನಟಿ ನಭಾ ನಟೇಶ್ ಇತ್ತೀಚೆಗೆ ಸೀರೆಯುಟ್ಟು ಹಾಗೂ ಸಾಂಪ್ರದಾಯಿಕ ಉಡುಗೆ ತೊಟ್ಟು ಹೊರಾಂಗಣ ಫೋಟೊ ಶೂಟ್ ಮಾಡಿಸಿದ್ದು ಅವನ್ನು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆಚಿತ್ರ–ನಭಾ ನಟೇಶ್ ಇನ್‌ಸ್ಟಾಗ್ರಾಂ ಅಕೌಂಟ್

ADVERTISEMENT

ವಜ್ರಕಾಯ ಖ್ಯಾತಿಯ ನಟಿ ನಭಾ ನಟೇಶ್ ಇತ್ತೀಚೆಗೆ ಹೊರಾಂಗಣ ಫೋಟೊ ಶೂಟ್ ಮಾಡಿಸಿದ್ದು ಅವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ

ಕನ್ನಡದಲ್ಲಿ ಕೆಲವೇ ಚಿತ್ರಗಳ್ಲಿ ನಟಿಸಿರುವ ಈ ನಟಿ ಈಗ ತೆಲುಗಿನಲ್ಲಿ ಬುಜಿಯಾಗಿದ್ದಾರೆ

ಸದ್ಯಕ್ಕೆ ಅವರ ಕೈಯಲ್ಲಿ ಯಾವುದೇ ಚಿತ್ರಗಳು ಇಲ್ಲವಾದರೂ ಮಾಡಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ

ತೆಲುಗಿನ 2021 ರ Maestro ಸಿನಿಮಾವೇ ಅವರ ಕೊನೆಯ ಚಿತ್ರ

ನಭಾ ಪ್ರವಾಸವದ ಮೋಜನ್ನು ಹೆಚ್ಚು ಅನುಭವಿಸುತ್ತಾರೆ

ಸೀರೆಯಲ್ಲಿ ನಭಾ

ಸಾಂಪ್ರದಾಯಿಕ ಉಡುಗೆಯಲ್ಲಿ ನಭಾ

ಸಾಂಪ್ರದಾಯಿಕ ಉಡುಗೆಯಲ್ಲಿ ನಭಾ

ಸಾಂಪ್ರದಾಯಿಕ ಉಡುಗೆಯಲ್ಲಿ ನಭಾ

ಸಾಂಪ್ರದಾಯಿಕ ಉಡುಗೆಯಲ್ಲಿ ನಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.