ತಮ್ಮದೇ ವಿಚಿತ್ರ, ವಿಲಕ್ಷಣ, ಕ್ಯಾಚಿ ಆದ ಮ್ಯಾನರಿಸಂನಿಂದ ಜನಪ್ರಿಯ ಚಿತ್ರಗಳ ಭಾಗವಾದವರು ರಜನೀಕಾಂತ್. ಸೂಪರ್ಸ್ಟಾರ್ಗಿರಿಗೆ ಏರಿದ ಈ ಕಪ್ಪುಬಣ್ಣದ ನಟನ ಬದುಕು ಫ್ಯಾಂಟಸಿಯಂತೆ. 'ರೋಬೊ' ಸಿನಿಮಾಗೆ ಸಂಬಂಧಿಸಿದ ಎರಡು ಪ್ರಸಂಗಗಳು ಆಸಕ್ತಿಕರ. ಅವರಿಗೆ ದಾದಾಸಾಹೇಬ್ ಫಾಲ್ಕೆ ಬಂದ ಈ ಸಂದರ್ಭದಲ್ಲಿ ಅವುಗಳ ನೆನಕೆ ಈ ಸಲದ 'ಸಿನಿ ಸಿಪ್'ನಲ್ಲಿ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.