ADVERTISEMENT

ಅಮೆರಿಕದಲ್ಲಿ ಅಣ್ಣನಿಗೆ ರಾಖಿ ಕಟ್ಟಿದ ಶಾಲ್ಮಲಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 13:33 IST
Last Updated 19 ಆಗಸ್ಟ್ 2019, 13:33 IST
ಅಣ್ಣ ಸುಧನ್ವನಿಗೆ ರಾಖಿ ಕಟ್ಟಿದ ಸಂಭ್ರಮದಲ್ಲಿ ಶಾಲ್ಮಲಿ ಖೋಲ್ಗಡೆ 
ಅಣ್ಣ ಸುಧನ್ವನಿಗೆ ರಾಖಿ ಕಟ್ಟಿದ ಸಂಭ್ರಮದಲ್ಲಿ ಶಾಲ್ಮಲಿ ಖೋಲ್ಗಡೆ    

ಬಾಲಿವುಡ್‌ನ ಹಿನ್ನೆಲೆ ಗಾಯಕಿ ಶಾಲ್ಮಲಿ ಖೋಲ್ಗಡೆಅಮೆರಿಕದಲ್ಲಿರುವ ಅಣ್ಣ ಸುಧನ್ವ ಖೋಲ್ಗಡೆಗೆ ರಾಖಿ ಕಟ್ಟಲು ವಿದೇಶಕ್ಕೆ ಹಾರಿದ್ದರು. ವಿಶೇಷವೆಂದರೆ ಶಾಲ್ಮಲಿ ತನ್ನ ಸಹೋದರನಿಗೆ ರಾಖಿ ಕಟ್ಟಿರುವುದು 15 ವರ್ಷಗಳ ನಂತರ.

ಹೌದು! ಕಾರಣಾಂತರಗಳಿಂದ ರಕ್ಷಾ ಬಂಧನದಂದು ಅಣ್ಣನೊಂದಿಗೆ ಇರಲು ಸಾಧ್ಯವಾಗಿರಲಿಲ್ಲ. ಇದೇ ರೀತಿ 15 ರಕ್ಷಾ ಬಂಧನ ಕಳೆದು ಹೋದವು. ಹಾಗಾಗಿ ಈ ಬಾರಿ ಆತನಿಗೆ ಸರ್‌ಪ್ರೈಸ್‌ ನೀಡಲು ಸಣ್ಣ ಸುಳಿವು ನೀಡದೆ ಅಮೆರಿಕಕ್ಕೆ ಹಾರಿದ್ದೆ ಎಂದು ಶಾಲ್ಮಲಿ ಹೇಳಿದ್ದಾರೆ. ಅಣ್ಣನಿಗೆ ರಾಖಿ ಕಟ್ಟುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT