ADVERTISEMENT

ನಟ ಸುಶಾಂತ್‌ ಸಿಂಗ್‌ ಸಾವು ಪ್ರಕರಣ: ನಟಿ ರಿಯಾ ಚಕ್ರವರ್ತಿ ಪೋಷಕರ ವಿಚಾರಣೆ

ಪಿಟಿಐ
Published 1 ಸೆಪ್ಟೆಂಬರ್ 2020, 9:03 IST
Last Updated 1 ಸೆಪ್ಟೆಂಬರ್ 2020, 9:03 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್   

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರಇಲ್ಲಿನ ಡಿ.ಆರ್.ಡಿ.ಒ ಅತಿಥಿ ಗೃಹದಲ್ಲಿರುವ ಸಿಬಿಐ ಕಚೇರಿಯಲ್ಲಿ ನಟಿ ರಿಯಾ ಚಕ್ರವರ್ತಿ ಅವರ ತಂದೆ-ತಾಯಿ ವಿಚಾರಣೆ ಎದುರಿಸಿದರು.

ಅವರು ವಿಚಾರಣೆಗೆ ಹಾಜರಾಗಿರುವುದು ಇದೇ ಮೊದಲ ಬಾರಿ. ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ ಮತ್ತು ತಾಯಿ ಸಂಧ್ಯಾ ಚಕ್ರವರ್ತಿ ಅವರು ಪೊಲೀಸ್ ಬೆಂಗಾವಲಿನಲ್ಲಿ ಸಿಬಿಐ ಕಚೇರಿಗೆ ಬಂದರು.ಎಫ್ಐಆರ್ ನಲ್ಲಿ ಈ ಇಬ್ಬರ ಹೆಸರುಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT