ಬೆಂಗಳೂರು: ಕನ್ನಡ ಸೇರಿದಂತೆ ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿನಟಿಸಿರುವ ಶ್ರದ್ಧಾ ದಾಸ್ ಪದೇ ಪದೇ ಫೋಟೊ ಶೂಟ್ ಮೂಲಕ ಅವಕಾಶಗಳಿಗಾಗಿ ಕಸರತ್ತು ಮಾಡುತ್ತಿರುವುದು ಸುಳ್ಳಲ್ಲ.
ಕನ್ನಡದಲ್ಲಿ ಕೋಟಿಗೊಬ್ಬ–3 ಸಿನಿಮಾದಲ್ಲಿ ಕೂಡ ಶ್ರದ್ಧಾ ದಾಸ್ ಬಣ್ಣ ಹಚ್ಚಲಿದ್ದಾರೆ. ಇತ್ತೀಚಿನ ಅವರ ಫೋಟೊಶೂಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶ್ರದ್ಧಾ ತಮ್ಮ ಬಿಕಿನಿ ಫೋಟೊಗಳ ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿರುವುದು ಸುಳ್ಳಲ್ಲ. ಆ ಚಿತ್ರಗಳ ಒಂದು ಕಿರು ಆಲ್ಬಂ ಇಲ್ಲಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.