ಸಿದ್ಧಿ ಇದ್‌ನಾನಿ
ಮುಂಬೈ ಮೂಲದ ನಟಿ ಸಿದ್ಧಿ ಇದ್‌ನಾನಿ ಕೆಲವು ತೆಲುಗು ಹಾಗೂ ಹಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡು ಗಮನ ಸೆಳೆದ ಹಿಂದಿಯ ‘ದಿ ಕೇರಳ ಸ್ಟೋರಿ’ ಸಿನಿಮಾದಿಂದ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಅವರು ತಮ್ಮ ಇತ್ತೀಚಿನ ಹಾಟ್ ಲುಕ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ
ಮುಂಬೈ ಮೂಲದ ನಟಿ ಸಿದ್ಧಿ ಇದ್‌ನಾನಿ ಕೆಲವು ತೆಲುಗು ಹಾಗೂ ಹಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡು ಗಮನ ಸೆಳೆದ ದಿ ಕೇರಳ ಸ್ಟೋರಿ ಸಿನಿಮಾದಿಂದ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಅವರು ತಮ್ಮ ಇತ್ತೀಚಿನ ಹಾಟ್ ಲುಕ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ
ಅವರು ಕೇರಳ ಸ್ಟೋರಿ ಸೇರಿ ಕೆಲವು ತೆಲುಗು ಹಾಗೂ ಹಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸಿದ್ಧಿ ಇದ್‌ನಾನಿ
ಸಿದ್ಧಿ ಇದ್‌ನಾನಿ
ಸಿದ್ಧಿ ಇದ್‌ನಾನಿ
ಸಿದ್ಧಿ ಇದ್‌ನಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.