ADVERTISEMENT

2021: ಗೋವಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ನಟಿ ಸನ್ನಿ ಲಿಯೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2022, 12:32 IST
Last Updated 2 ಜನವರಿ 2022, 12:32 IST
ಬಾಲಿವುಡ್‌ ನಟಿ ಸನ್ನಿ ಲಿಯೋನ್‌
ಬಾಲಿವುಡ್‌ ನಟಿ ಸನ್ನಿ ಲಿಯೋನ್‌    

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಗೋವಾದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ನೈಟ್‌ ಪಾರ್ಟಿಗೆ ಹೋಗುವುದಕ್ಕೂ ಮುನ್ನ ಸೆರೆಹಿಡಿದಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸನ್ನಿ ಲಿಯೋನ್‌ ಹಂಚಿಕೊಂಡಿದ್ದಾರೆ.

ಮೆಟಾಲಿಕ್ ಸಿಲ್ವರ್ ಪ್ಯಾಂಟ್‌ ಹಾಗೂನಿಯಾನ್ ಒನ್-ಶೋಲ್ಡರ್ ಟಾಪ್‌ ತೊಟ್ಟಿರುವ ಸನ್ನಿ ಆಕರ್ಷಕ ನೋಟವನ್ನು ಬೀರಿದ್ದಾರೆ.

ADVERTISEMENT

‘ಮೋಜಿನರಾತ್ರಿಯ ದಾರಿಯಲ್ಲಿ’ ಎಂಬ ಸಾಲನ್ನು ಪೋಟೊದೊಂದಿಗೆ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.