ADVERTISEMENT

ಚರ್ಚ್‌ ಸ್ಟ್ರೀಟ್‌ : ಯುಕೆ ಹಿಪ್‌ಹಾಪ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 20:00 IST
Last Updated 2 ಏಪ್ರಿಲ್ 2019, 20:00 IST
ಹಿಪ್‌ಹಾಪ್‌
ಹಿಪ್‌ಹಾಪ್‌   

ಶುಕ್ರವಾರದ ಸಂಜೆ ಹಿಪ್‌ಹಾಪ್‌ ಕೇಳುವ ಮನಸ್ಸಾದರೆಚರ್ಚ್‌ ಸ್ಟ್ರೀಟ್‌ಗೆ ಹೋಗಬಹುದು. ಇಲ್ಲಿನ ಸೋಷಿಯಲ್‌ನಲ್ಲಿ ರಾತ್ರಿ 9ಗಂಟೆಗೆ ‘ಟೂ ಮೆನಿ ಟಿಎಸ್‌’ ತಂಡದವರು ಸಂಗೀತ ಪ್ರಿಯರಿಗಾಗಿ ಹಿಪ್‌ಹಾಪ್‌ ಕಾರ್ಯಕ್ರಮ ನೀಡಲಿದ್ದಾರೆ.

ಮೂರು ತಿಂಗಳು ಯೂರೋಪ್‌ ಪ್ರವಾಸ ಮುಗಿಸಿರುವ ಟೂ ಮೆನಿ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಈ ಬ್ಯಾಂಡ್‌ನ ಕಾರ್ಯಕ್ರಮಗಳು ಜನಪ್ರಿಯತೆ ಪಡೆದುಕೊಂಡಿವೆ.

ಆಧುನಿಕ ಶೈಲಿ ಹಾಗೂ ಭಿನ್ನತೆಯೊಂದಿಗೆ ಈ ತಂಡ ಗುರುತಿಸಿಕೊಂಡಿದೆ.

ADVERTISEMENT

ಸ್ಥಳ–ಸೋಷಿಯಲ್, ಚರ್ಚ್‌ ಸ್ಟ್ರೀಟ್‌, ಕೋಬಾಲ್ಟ್ ಬಿಲ್ಡಿಂಗ್‌

ಸಮಯ: ಶುಕ್ರವಾರ ರಾತ್ರಿ 9ರಿಂದ 12.30, ಉಚಿತ ಪ್ರವೇಶ ಹೆಚ್ಚಿನ ಮಾಹಿತಿಗೆ: 9632855858

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.