ADVERTISEMENT

ಸದ್ದು ಮಾಡುತ್ತಿದೆ ಪಲಾಕ್‌ ತಿವಾರಿಯ 'ಬಿಜಿಲಿ...ಬಿಜಿಲಿ' ವಿಡಿಯೊ ಸಾಂಗ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 6:32 IST
Last Updated 31 ಅಕ್ಟೋಬರ್ 2021, 6:32 IST
ಸಂಧು, ಪಲಾಕ್‌ ತಿವಾರಿ
ಸಂಧು, ಪಲಾಕ್‌ ತಿವಾರಿ   

ಬಾಲಿವುಡ್‌ ನಟಿ ಶ್ವೇತಾ ತಿವಾರಿ ಪುತ್ರಿ ಪಲಾಕ್‌ ತಿವಾರಿ ಅಭಿನಯಿಸಿರುವ ಚೊಚ್ಚಲ ವಿಡಿಯೊ ಸಾಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಬಿಜಿಲಿ...ಬಿಜಿಲಿ ವಿಡಿಯೊ ಹಾಡಿನಲ್ಲಿ ಮಿಂಚಿರುವ ಪಲಾಕ್‌ ತಿವಾರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾರ್ಡಿ ಸಂಧು ಹಾಡಿರುವ ಬಿಜಿಲಿ... ಬಿಜಿಲಿ... ಹಾಡಿಗೆ ಜಾನಿ ಸಂಗೀತ ನೀಡಿದ್ದಾರೆ. ಸಂಧು ಕೂಡ ಪಲಾಕ್‌ ಜೊತೆ ಮಸ್ತ್‌ ಸ್ಟೆಪ್‌ ಹಾಕಿದ್ದಾರೆ.

ADVERTISEMENT

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ 12 ಗಂಟೆಗಳಲ್ಲಿ 31 ಲಕ್ಷ ವೀಕ್ಷಣೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.