ADVERTISEMENT

Celebrity Live: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಜತೆ ಮುಖಾಮಖಿ

ಪ್ರಜಾವಾಣಿ ವಿಶೇಷ
Published 6 ಡಿಸೆಂಬರ್ 2021, 10:40 IST
Last Updated 6 ಡಿಸೆಂಬರ್ 2021, 10:40 IST
   

Prajavani Celebrity Live ಕಾರ್ಯಕ್ರಮದಲ್ಲಿಪ್ರಖರ ಚಿಂತಕ, ವಾಗ್ಮಿ, ರಂಗಭೂಮಿಯ ಪೋಷಕ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಭಾಗವಹಿಸಿದ್ದಾರೆ.

ಕಾರ್ಯಕ್ರಮವುಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದ್ದು,ಸಂಜೆ 5ರ ವರೆಗೆನಡೆಯಲಿದೆ.ಈಲಿಂಕ್‌ಗಳನ್ನು (Fb.com/Prajavani.net,twitter.com/prajavani,youtube.com/prajavani) ಬಳಸಿ ಇದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT