ADVERTISEMENT

ಪ್ರಜಾವಾಣಿ ಓದುಗರಿಗಾಗಿ ವಾಸುಕಿ ವೈಭವ್ ಹಾಡು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 13:56 IST
Last Updated 26 ಫೆಬ್ರುವರಿ 2020, 13:56 IST

ಕನ್ನಡ ಬಿಗ್ ಬಾಸ್ 7 ಫೈನಲಿಸ್ಟ್ ಗಾಯಕ, ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಪ್ರಜಾವಾಣಿ ಓದುಗರಿಗಾಗಿ ಮನ್ಸಿಂದಾ ಯಾರೂನೂ ಕೆಟ್ಟೋರಲ್ಲ ಅಂತ ಹಾಡಿದ್ದಾರೆ. ಬಿಗ್ ಬಾಸ್ ವಿಜೇತ, ಹೊಸ ಸ್ನೇಹಿತ, ನಟ ಶೈನ್ ಶೆಟ್ಟಿ ಅವರ ಜತೆಗೆ ಸಂದರ್ಶನದ ಪೂರ್ಣ ಭಾಗ, ಗುರುವಾರ Prajavani.net ನಲ್ಲಿ ನಿರೀಕ್ಷಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.