ADVERTISEMENT

ವಿಡಿಯೊ: ಗಿಲ್ಲಿ–ಕಾವ್ಯ ಆಚೆ ಬಂದ ಮೇಲೂ ಹೀಗೇ ಇದ್ದರೆ ಖುಷಿ.. ರಜತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2025, 12:41 IST
Last Updated 26 ಡಿಸೆಂಬರ್ 2025, 12:41 IST

ಬಿಗ್‌ಬಾಸ್‌ ಸೀಸನ್‌ 12ರಲ್ಲಿ ಈ ವಾರ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಯೊಳಗೆ ಬಂದು ಸ್ವಲ್ಪ ಸಮಯ ತಮ್ಮವರ ಜೊತೆಗೆ ಸಮಯ ಕಳೆಯತ್ತಿದ್ದಾರೆ. ಅದರಂತೆ ಕಾವ್ಯ ಅವರ ತಾಯಿ ಮತ್ತು ತಮ್ಮ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ, ಮಾತನಾಡುವ ಸಂದರ್ಭದಲ್ಲಿ ಬಿಗ್‌ಬಾಸ್‌ ಮನೆಯ ಅತಿ ದೊಡ್ಡ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ತಕ್ಷಣವೇ ಮನೆಯಿಂದ ಹೊರಗೆ ಬರಬೇಕು ಎನ್ನುವ ಆದೇಶವನ್ನು ಬಿಗ್‌ಬಾಸ್ ನೀಡಿದ್ದಾರೆ. ಇದರ ಬಗ್ಗೆ ರಜತ್‌ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.