ADVERTISEMENT

ಬಿಗ್‌ಬಾಸ್‌ | ನನ್ನ ಹತ್ತಿರ ಕಾಮಿಡಿ ಬೇಡ ಎಂದು ಗಿಲ್ಲಿಗೆ ಹೇಳಿದ್ದೆ: ರಾಶಿಕಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 16:37 IST
Last Updated 13 ಜನವರಿ 2026, 16:37 IST

ಕನ್ನಡ ಬಿಗ್‌ಬಾಸ್‌–12ರ ಸ್ಪರ್ಧಿ ರಾಶಿಕಾ ಫೈನಲ್‌ಗೆ ಒಂದು ವಾರ ಇರುವಂತೆ ಎಲಿಮಿನೇಟ್‌ ಆಗಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಬಿಗ್‌ಬಾಸ್‌ ಜರ್ನಿ ಬಗ್ಗೆ ಮಾತನಾಡಿರುವ ರಾಶಿಕಾ, ಗಿಲ್ಲಿ ನನ್ನನ್ನು ಹೆಚ್ಚು ರೇಗಿಸುತ್ತಿರಲಿಲ್ಲ. ಆದರೆ, ಅವನು ಎಲ್ಲರನ್ನೂ ರಂಜಿಸುತ್ತಿದ್ದ. ಅವನು ಇರದಿದ್ದರೆ ಬಿಗ್‌ಬಾಸ್‌ ಮನೆಯೇ ಸಪ್ಪೆ ಎನಿಸುತ್ತಿತ್ತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.