ADVERTISEMENT

ವಿಡಿಯೊ: ಜಾಕಿಯ ಜಾಕ್ ಪಾಟ್..ರೂಪೇಶ್ ಶೆಟ್ಟಿ ಸಕ್ಸಸ್ ಸ್ಟೋರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 7:48 IST
Last Updated 8 ಜನವರಿ 2023, 7:48 IST

ಬಿಗ್‌ಬಾಸ್‌ ಆವೃತ್ತಿ – 9ರ ಆಚೆಗಿನ ರೂಪೇಶ್‌ ಶೆಟ್ಟಿ ಯಾರು? ಅವರ ಬಾಲ್ಯ ಹೇಗಿತ್ತು? ಕುಟುಂಬ ಹೇಗಿದೆ? ಅವರ ಬದುಕಿನ ಏರಿಳಿತಗಳೇನು? ಅವರು ವಿಡಿಯೋ ಜಾಕಿ ಆಗಿದ್ದು, ಹಾಡು ಕಟ್ಟಿ ಕುಣಿದದ್ದು, ಆರ್‌ಜೆ ಆಗಿದ್ದು, ಚಿತ್ರ ನಿರ್ದೇಶನದವರೆಗಿನ ವಿವಿಧ ಮಜಲುಗಳ ಬಗ್ಗೆ  ಪ್ರಜಾವಾಣಿ ಜೊತೆ ಮಾತನಾಡಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT