ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಬ್ಬಳ್ಳಿ ತಾಲ್ಲೂಕು ಹಾಗೂ ದಾಸನೂರ ಟಿವಿಎಸ್ ಅವರ ಸಹಯೋಗದೊಂದಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಆಟೊ ಡ್ರೈವಿಂಗ್ ತರಬೇತಿಯು ಗುರುವಾರ ಸಮಾರೋಪಗೊಂಡಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅರ್ಹ ಫಲಾನುಭವಿ ಮಹಿಳೆಯರಿಗೆ ಆಟೊ ಕೀ ವಿತರಸಿ ಅದೇ ಆಟೊದಲ್ಲಿ ಕೆಲ ದೂರ ಪ್ರಯಾಣಿಸಿದರು – ಪ್ರಜಾವಾಣಿ ಚಿತ್ರ