ADVERTISEMENT

ಕ್ಯಾಮೆರಾ ಕಣ್ಣಿಗೆ ಸರೆಯಾದ ರಾಯಲ್‌ ಬಂಗಾಳ ಹುಲಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 10:48 IST
Last Updated 2 ಮಾರ್ಚ್ 2018, 10:48 IST
ಮಾಘಿಯ ಚಳಿ ಮುಗಿದು, ಬೇಸಗೆ ಆರಂಭವಾಗುತ್ತಿರುವ ಈ ಹೊತ್ತಿನಲ್ಲಿ ಮರಗಳು ಎಲೆಗಳನ್ನು ಉದುರಿಸುತ್ತಿವೆ. ನೆಲಕ್ಕೆ ಬಿದ್ದ ತರಗೆಲೆಯ ಮೇಲೆ ಹೆಜ್ಜೆಗಳನ್ನು ಹಾಕುತ್ತಾ ಸಾಗಿದ ರಾಯಲ್‌ ಬಂಗಾಳ ಹುಲಿ ಪಶ್ಚಿಮ ಬಂಗಾಳದ ಮಿಡ್ನಾಪುರ ಅರಣ್ಯ ವಲಯದ ಲಾಲ್ಗರ್‌ ಕಾಡಿನಲ್ಲಿ ಶುಕ್ರವಾರ ರಿಮೋಟ್‌ ಕಂಟ್ರೋಲ್‌ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಚಿತ್ರ: ಎಎನ್‌ಐ
ಮಾಘಿಯ ಚಳಿ ಮುಗಿದು, ಬೇಸಗೆ ಆರಂಭವಾಗುತ್ತಿರುವ ಈ ಹೊತ್ತಿನಲ್ಲಿ ಮರಗಳು ಎಲೆಗಳನ್ನು ಉದುರಿಸುತ್ತಿವೆ. ನೆಲಕ್ಕೆ ಬಿದ್ದ ತರಗೆಲೆಯ ಮೇಲೆ ಹೆಜ್ಜೆಗಳನ್ನು ಹಾಕುತ್ತಾ ಸಾಗಿದ ರಾಯಲ್‌ ಬಂಗಾಳ ಹುಲಿ ಪಶ್ಚಿಮ ಬಂಗಾಳದ ಮಿಡ್ನಾಪುರ ಅರಣ್ಯ ವಲಯದ ಲಾಲ್ಗರ್‌ ಕಾಡಿನಲ್ಲಿ ಶುಕ್ರವಾರ ರಿಮೋಟ್‌ ಕಂಟ್ರೋಲ್‌ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಚಿತ್ರ: ಎಎನ್‌ಐ   
ಕ್ಯಾಮೆರಾ ಕಣ್ಣಿಗೆ ಸರೆಯಾದ ರಾಯಲ್‌ ಬಂಗಾಳ ಹುಲಿ
dummy-caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.