ADVERTISEMENT

ದೇವರು ರುಜು ಮಾಡಿದನು...

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 14:04 IST
Last Updated 30 ಡಿಸೆಂಬರ್ 2017, 14:04 IST
ರಾಷ್ಟ್ರಕವಿ ಕುವೆಂಪು ಅವರ ಕಲ್ಪನೆಯಂತೆ ಹಕ್ಕಿಗಳ ರೂಪದೀ ‘ದೇವರು ರುಜು ಮಾಡಿದನು’ ಕವನವನ್ನು ನೆನಪಿಸುವಂತೆ ಆಗಸದಲ್ಲಿ ಚಂದ್ರಮ ಹಿನ್ನೆಲೆಯಾಗಿ, ಹಕ್ಕಿಗಳ ಹಿಂಡು ಸಾಗಿದ ಪರಿ ಇದು. ಈ ದೃಶ್ಯ ಸೆರೆಯಾಗಿದ್ದು, ಶನಿವಾರ ಅಸ್ಸಾಂ ನ ನಾಗಾನ್‌ನಲ್ಲಿ. ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.