ADVERTISEMENT

ನನಗೆ ಸರಿಸಾಟಿ ಯಾರು?

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2015, 17:56 IST
Last Updated 12 ನವೆಂಬರ್ 2015, 17:56 IST
ಹೈದಾರಾಬಾದ್‌ನಲ್ಲಿ ನಡೆಯುತ್ತಿರುವ ಸರ್ದಾರ್‌ ಮೇಳದಲ್ಲಿ ಜನರ ಗಮನ ಸೆಳೆದ ಮುರಾ ಜಾತಿಯ ಕೋಣ. ಹರಿಯಾಣದಿಂದ ತಂದಿರುವ ಈ ಕೋಣಕ್ಕೆ ಭಾರಿ ಬೇಡಿಕೆಯಿದ್ದು, ಇದರ ಬೆಲೆ ₹ 7 ಕೋಟಿ. -ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.