ADVERTISEMENT

ನಿಲ್ಲದ ಜಟಕಾ ಬಂಡಿ...

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2015, 20:23 IST
Last Updated 15 ನವೆಂಬರ್ 2015, 20:23 IST
ಬೆಂಗಳೂರು ನಗರದಲ್ಲಿ ಭಾನುವಾರ ಬೆಳಿಗ್ಗೆಯಿಂದ ಎಡಬಿಡದೆ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಬಹುತೇಕ ರಸ್ತೆಗಳಲ್ಲಿ ವಾಹನಗಳ ಓಡಾಟ ಕಡಿಮೆಯಾಗಿತ್ತು. ಜೆ.ಸಿ. ರಸ್ತೆಯಲ್ಲಿ ಕುದುರೆ ಗಾಡಿ ಸವಾರ, ಮತ್ತೊಂದು ಕುದುರೆಯನ್ನು ಎಳೆದುಕೊಂಡು ಮಳೆಯಲ್ಲೇ ಸಾಗಿದ ಪರಿ.... –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.