ADVERTISEMENT

ನೃತ್ಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 18:10 IST
Last Updated 30 ಜೂನ್ 2015, 18:10 IST
ನೈರುತ್ಯ ಕೋಪನ್‌ಹೆಗೆನ್‌ನ ರೋಸ್ಕಿಲ್ಡೆಯಲ್ಲಿ ನಡೆಯುತ್ತಿರುವ ರೋಸ್ಕಿಲ್ಡೆ ಉತ್ಸವದಲ್ಲಿ ಮಂಗಳವಾರ ಭಾಗವಹಿಸಿದ್ದ ಯುವತಿಯೊಬ್ಬರು ನೃತ್ಯ ಪ್ರದರ್ಶಿಸಿದರು. ಈ ಉತ್ಸವವು ಜೂನ್ 27ರಂದು ಆರಂಭವಾಗಿದ್ದು, ಜುಲೈ 4ರವರೆಗೆ ನಡೆಯಲಿದೆ – ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.