ADVERTISEMENT

ಬದುಕಿನ ಬಂಡಿ...

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2015, 7:31 IST
Last Updated 17 ನವೆಂಬರ್ 2015, 7:31 IST
ಮಳೆಯೇ ಬರಲಿ, ಬಿಸಿಲೇ ಇರಲಿ ಕಾಯಕ ಮಾತ್ರ ನಿತ್ಯ ನಿರಂತರ. ಶ್ರಮ ನಮ್ಮದು ಪ್ರತಿಫಲ ಪ್ರಕೃತಿಯದ್ದು ಎಂಬ ವಿಶ್ವಾಸ. ಹಾವೇರಿ ಹೊರವಲಯದಲ್ಲಿ ರೈತರು ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗುತ್ತಿರುವ ದೃಶ್ಯ. -ಚಿತ್ರ: ನಾಗೇಶ ಬಾರ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.