ಬೆಳಗಾವಿ ತಾಲ್ಲೂಕಿನ ಬಡಸ್ ಕೆ.ಎಚ್. ಗ್ರಾಮದಲ್ಲಿ ಹಗಲಿನ ವೇಳೆ ಸಾವಿರಕ್ಕೂ ಹೆಚ್ಚು ಬಾವಲಿಗಳು ಮರವೊಂದಕ್ಕೆ ತಲೆ ಕೆಳಗಾಗಿ ನೇತಾಡುತ್ತ ವಿಶ್ರಾಂತಿ ಪಡೆಯುತ್ತಿರುವುದು. ನೇತಾಡುವ ಬಾವಲಿಗಳು ಕಿವಿಗಡಚುವ ಶಬ್ದ ಮಾಡುತ್ತಾ ಜನರ ಗಮನ ಸೆಳೆಯುತ್ತವೆ. ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಕಾಲ ಕಳೆಯುವ ಈ ಪಕ್ಷಿಗಳು ರಾತ್ರಿಯ ವೇಳೆ ಮರದಿಂದ ಹಾರಿ ಹೋಗುತ್ತವೆ. -ಪ್ರಜಾವಾಣಿ ಚಿತ್ರ