ADVERTISEMENT

ಸಹಾಯ ಮಾಡಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 16:13 IST
Last Updated 29 ನವೆಂಬರ್ 2015, 16:13 IST
ಶನಿವಾರ ಗ್ರೀಕ್‌ ಕಡೆಯಿಂದ ಮೆಸಡೋನಿಯಾ ಗಡಿಗೆ ಬಂದಿದ್ದ ಇರಾನ್ ನಿರಾಶ್ರಿತರು ಬೇಲಿಯನ್ನು ಕಂಡು ಪ್ರತಿಭಟನೆಗೆ ಇಳಿದರು. ಆ ವೇಳೆ ನಿರಾಶ್ರಿತರೊಬ್ಬರು ತಮ್ಮ ದೇಹದ ಮೇಲೆ ‘ಯು.ಎಸ್ ಹೆಲ್ಪ್ ಇರಾನ್’ (ಅಮೆರಿಕ ಇರಾನ್‌ಗೆ ಸಹಾಯ ಮಾಡಿ) ಎಂದು ಬರೆದುಕೊಂಡಿದ್ದರು   –ರಾಯಿಟರ್ಸ ಚಿತ್ರ

ಗ್ರೀಕ್ ಮತ್ತು ಮೆಸಡೋನಿಯಾ ಗಡಿಯಲ್ಲಿ ಗ್ರೀಕ್ ಕಡೆಯಿಂದ ತನ್ನ ಗಡಿಗೆ ನಿರಾಶ್ರಿತರು ಬರುವುದನ್ನು ತಡೆಯಲು ಮೆಸಡೋನಿಯಾ ಸೈನಿಕರು ಶನಿವಾರ ತಂತಿ ಬೇಲಿಯನ್ನು ಅಳವಡಿಸಿದರು. ನಿರಾಶ್ರಿತರೊಂದಿಗೆ ಉಗ್ರರೂ ದೇಶದೊಳಗೆ ನುಸುಳುವ ಶಂಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.