ADVERTISEMENT

ಸಾವು–ನೋವಿನ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2016, 17:36 IST
Last Updated 1 ಅಕ್ಟೋಬರ್ 2016, 17:36 IST
ಸಿರಿಯಾ ಮತ್ತು ಅದರ ಮಿತ್ರ ಪಡೆಗಳು ಅಲೆಪ್ಪೊದಲ್ಲಿ ನಡೆಸಿದ ಬಾಂಬ್‌ ದಾಳಿಯನ್ನು ವಿರೋಧಿಸಿ, ಇಸ್ತಾಂಬುಲ್‌ನಲ್ಲಿ ನೆಲೆಸಿರುವ ಸಿರಿಯಾ ಮತ್ತು ಟರ್ಕಿಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ದಾಳಿಯಲ್ಲಿ ಮೃತಪಟ್ಟ ತನ್ನ ಮಗನ ಮೃತದೇಹ ಹಿಡಿದು ರೋದಿಸುತ್ತಿರುವ ಚಿತ್ರವನ್ನು ಪ್ರತಿಭಟನಾ ನಿರತ ಮಹಿಳೆಯೊಬ್ಬರು ಪ್ರದರ್ಶಿಸಿದರು. -–ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.