ADVERTISEMENT

ಹೇಮಾ..ಹೇಮಾ...

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 16:59 IST
Last Updated 3 ಏಪ್ರಿಲ್ 2014, 16:59 IST
ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಹೇಮಾ ಮಾಲಿನಿ ಅವರು ಮಥುರಾ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಗುರುವಾರ ಬಂದಾಗ ಬೆಂಬಲಿಗರತ್ತ ಕೈಬೀಸಿದ ಕ್ಷಣ... –ರಾಯಿಟರ್‍ಸ್‌ ಚಿತ್ರ
ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಹೇಮಾ ಮಾಲಿನಿ ಅವರು ಮಥುರಾ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಗುರುವಾರ ಬಂದಾಗ ಬೆಂಬಲಿಗರತ್ತ ಕೈಬೀಸಿದ ಕ್ಷಣ... –ರಾಯಿಟರ್‍ಸ್‌ ಚಿತ್ರ   
ಮಥುರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಟಿ ಹೇಮಾ ಮಾಲಿನಿ ಗುರುವಾರ ನಾಮಪತ್ರ ಸಲ್ಲಿಸಿದರು –ಪಿಟಿಐ ಚಿತ್ರ
ನಾಮಪತ್ರ ಸಲ್ಲಿಕೆ ವೇಳೆ ಹೇಮಾ ಮಾಲಿನಿ... –ಪಿಟಿಐ ಚಿತ್ರ
ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಅವರ ಬೆಂಬಲಿಗರು ಮಥುರಾದಲ್ಲಿ ಗುರುವಾರ ಅವರ ಕಟೌಟ್‌ ಜೊತೆಗೆ ಕಾಣಿಸಿದ್ದು ಹೀಗೆ... –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.