ADVERTISEMENT

ಹ್ಯಾಟ್ರಿಕ್ ಜಯದ ಖುಷಿ...

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 20:35 IST
Last Updated 25 ಜೂನ್ 2014, 20:35 IST
ಹ್ಯಾಟ್ರಿಕ್ ಜಯದ ಖುಷಿ... ಪೋರ್ಟೊ ಅಲೆಗ್ರೆದಲ್ಲಿ ಬುಧವಾರ ನಡೆದ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 3–2 ಗೋಲುಗಳಿಂದ ಗೆಲುವು ಸಾಧಿಸಲು ಕಾರಣರಾದ ಲಿಯೊನೆಲ್‌ ಮೆಸ್ಸಿ (ಬಲ) ಪಂದ್ಯ ಮುಗಿದ ಬಳಿಕ ನೈಜೀರಿಯಾದ ಗೋಲ್‌ಕೀಪರ್‌ ವಿನ್ಸೆಂಟ್ ಎನಿಮಾ ಜೊತೆ ತಮಾಷೆಯಲ್ಲಿ ತೊಡಗಿದ್ದ ಕ್ಷಣ – ಎಎಫ್‌ಪಿ ಚಿತ್ರ/ವರದಿ ಪುಟ: 13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.