ADVERTISEMENT

ಬಣ್ಣದ ಬಲೂನು ಮೆರವಣಿಗೆ...

ಬಣ್ಣ–ಬಣ್ಣದ ಬಲೂನುಗಳು, ದೊಡ್ಡ–ದೊಡ್ಡ ಬಲೂನುಗಳು. ಬನ್ನಿ ಬನ್ನಿ, ಬಲೂನು ಕೊಳ್ಳಿ’ ಎನ್ನುತ್ತಾ ಬಲೂನು ವ್ಯಾಪಾರಿಗಳು ದಾವಣಗೆರೆಯ ಜಯದೇವ ವೃತ್ತದಲ್ಲಿ ಸಾಗಿದರು. ಈ ದೃಶ್ಯ ಬಲೂನುಗಳೇ ಮೆರವಣಿಗೆ ಹೊರಟ್ಟಂತೆ ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕಿತು.<br /><strong>ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ</strong>

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 15:46 IST
Last Updated 13 ಜುಲೈ 2018, 15:46 IST
ಬಣ್ಣ–ಬಣ್ಣದ ಬಲೂನುಗಳು, ದೊಡ್ಡ–ದೊಡ್ಡ ಬಲೂನುಗಳು. ಬನ್ನಿ ಬನ್ನಿ, ಬಲೂನು ಕೊಳ್ಳಿ’ ಎನ್ನುತ್ತಾ ಬಲೂನು ವ್ಯಾಪಾರಿಗಳು ದಾವಣಗೆರೆಯ ಜಯದೇವ ವೃತ್ತದಲ್ಲಿ ಸಾಗಿದರು. ಈ ದೃಶ್ಯ ಬಲೂನುಗಳೇ ಮೆರವಣಿಗೆ ಹೊರಟ್ಟಂತೆ ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕಿತು. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.