ADVERTISEMENT

ಜೋಡಿಹಕ್ಕಿ...

ಈ ಜೋಡಿ ಹಕ್ಕಿಯ ಹೆಸರು ಕಪ್ಪು ತಲೆಯ ರಾವತಾಳ (ಬ್ಲ್ಯಾಕ್‌ ಹೆಡೆಡ್‌ ಮುನಿಯಾಸ್‌ ಬರ್ಡ್‌). ಕಪ್ಪು ತಲೆ, ಪುಟಾಣಿ ಕಾಳಿನಷ್ಟಿರುವ ಕಪ್ಪು ಕಣ್ಣು, ಬೆಳ್ಳಿಬಣ್ಣದ ಕೊಕ್ಕೆ, ಶುಭ್ರ ಬಿಳಿ ಮೈಮಾಟ, ಕಿತ್ತಳೆ ಬಣ್ಣದ ರೆಕ್ಕೆ ಹೊಂದಿದ ಇದರ ನೋಟವೇ ಚೆಂದ. ಕಲಬುರ್ಗಿ ಹೊರವಲಯದ ಕೆರೆಭೋಸಗಾ ಕೆರೆಯಲ್ಲಿ ಮಂಗಳವಾರ ಈ ಜೋಡಿ ಕಂಡುಬಂತು

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 16:33 IST
Last Updated 24 ಜುಲೈ 2018, 16:33 IST
ಈ ಜೋಡಿ ಹಕ್ಕಿಯ ಹೆಸರು ಕಪ್ಪು ತಲೆಯ ರಾವತಾಳ (ಬ್ಲ್ಯಾಕ್‌ ಹೆಡೆಡ್‌ ಮುನಿಯಾಸ್‌ ಬರ್ಡ್‌). ಕಪ್ಪು ತಲೆ, ಪುಟಾಣಿ ಕಾಳಿನಷ್ಟಿರುವ ಕಪ್ಪು ಕಣ್ಣು, ಬೆಳ್ಳಿಬಣ್ಣದ ಕೊಕ್ಕೆ, ಶುಭ್ರ ಬಿಳಿ ಮೈಮಾಟ, ಕಿತ್ತಳೆ ಬಣ್ಣದ ರೆಕ್ಕೆ ಹೊಂದಿದ ಇದರ ನೋಟವೇ ಚೆಂದ. ಕಲಬುರ್ಗಿ ಹೊರವಲಯದ ಕೆರೆಭೋಸಗಾ ಕೆರೆಯಲ್ಲಿ ಮಂಗಳವಾರ ಈ ಜೋಡಿ ಕಂಡುಬಂತು –ಪ್ರಜಾವಾಣಿ ಚಿತ್ರ: ಎಚ್‌.ಜಿ.ಪ್ರಶಾಂತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.