ಅರುಣ್ ಐಸ್ ಕ್ರೀಮ್ಸ್‌ನವರು ಬೇಸಿಗೆ ಕಾಲಕ್ಕಾಗಿ ಐಬಾರ್ ಮಿನಿ ಎಂಬ ಹೊಸ ಆವೃತ್ತಿಯ ಐಸ್‌ಕ್ರೀಮ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.
ಐರಿಶ್ ಕಾಫಿ, ಬೆಲ್ಜಿಯಂ ಚಾಕಲೇಟ್, ಮತ್ತು ರಾಸ್‌ಬೆರಿ ರಿಪ್ಪಲ್ ಎಂಬ ಮೂರು ಫ್ಲೇವರ್‌ಗಳಲ್ಲಿ ಈ ಐಸ್‌ಕ್ರೀಂ ಲಭ್ಯವಿದೆ. ಬೆಲೆ ₨ 30.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.